ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಸ್ವರ ಪದದ ಅರ್ಥ ಮತ್ತು ಉದಾಹರಣೆಗಳು.

ಅಪಸ್ವರ   ನಾಮಪದ

ಅರ್ಥ : ಸ್ವರವಿಲ್ಲದಿರುವವಿಕೆ ಅಥವಾ ಕರ್ಕಶಧ್ವನಿಯ ಅವಸ್ಥೆ ಅಥವಾ ಭಾವ

ಉದಾಹರಣೆ : ನನಗೆ ಕರ್ಕಶಧ್ವನಿ ಇರುವ ಕಾರಣ ಯಾರು ನನಗೆ ಹಾಡುವುದಕ್ಕೆ ಹೇಳುವುದಿಲ್ಲ.

ಸಮಾನಾರ್ಥಕ : ಅಪಶ್ರುತಿ, ಕರ್ಕಶಧ್ವನಿ


ಇತರ ಭಾಷೆಗಳಿಗೆ ಅನುವಾದ :

बेसुरा होने की अवस्था या भाव।

बेसुरापन के कारण कोई मुझे गाने के लिए नहीं कहता है।
बेसुरापन, सुरहीनता

ಅಪಸ್ವರ   ಗುಣವಾಚಕ

ಅರ್ಥ : ಸರಿಯಾದ ಸ್ವರಗಳಿಲ್ಲದ

ಉದಾಹರಣೆ : ಅವನ ಅಪಸ್ವರದ ಸಂಗೀತ ಕೇಳಲಾಗುತ್ತಿಲ್ಲ.

ಸಮಾನಾರ್ಥಕ : ಅಪಸ್ವರದಂತ, ಅಪಸ್ವರದಂತಹ


ಇತರ ಭಾಷೆಗಳಿಗೆ ಅನುವಾದ :

नियत स्वर से हटा हुआ।

वह बेसुरी आवाज में गा रहा था।
अवगीत, बेसुर, बेसुरा, सुरहीन

Not having a musical sound or pleasing tune.

tuneless, unmelodious, untuneful