ಅರ್ಥ : ಅಪರಾದ ಅಥವಾ ದೋಷದಿಂದ ಕೂಡಿರುವಂತಹದು
ಉದಾಹರಣೆ :
ಈ ವರ್ಷದ ಐದನೇ ತರಗತಿಯ ಪಠ್ಯಪುಸ್ತಕದಲ್ಲಿ ದೋಷಪೂರ್ಣ ಅಂಶಗಳಿವೆ.
ಸಮಾನಾರ್ಥಕ : ದೋಷಪೂರ್ಣ
ಇತರ ಭಾಷೆಗಳಿಗೆ ಅನುವಾದ :
अपराध पूर्ण होने की अवस्था या भाव।
अपराधपूर्णता के कारण इस मंडल के क्रिया-कलापों पर रोक लगा दी गयी है।