ಅರ್ಥ : ಯಾವುದರಲ್ಲಿ ವಿಭಿನ್ನ ಜಾತಿಗಳ ಸಮಾವೇಶವಿದೆಯೋ ಅಥವಾ ವಿಭಿನ್ನ ಜಾತಿಗಳಿಂದ ಕೂಡಿರುವಂತಹ
ಉದಾಹರಣೆ :
ಅವರು ಒಂದು ಅಂರ್ತಜಾತೀಯ ಸಾಮಾಜಿಕ ಸಂಸ್ಥೆಯ ಸದಸ್ಯರು.
ಸಮಾನಾರ್ಥಕ : ಅಂರ್ತಜಾತೀಯ
ಇತರ ಭಾಷೆಗಳಿಗೆ ಅನುವಾದ :
जिसमें विभिन्न जातियों का समावेश हो या विभिन्न जातियों से बना।
वह एक अंतर्जातीय सामाजिक संस्था का सदस्य है।Involving or composed of different races.
Interracial schools.