ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಸೂಚಿತ-ಜನಜಾತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸರಕಾರದಿಂದ ನಿಶ್ಚಿತಗೊಳಿಸಿರುವ ಅಥವಾ ನಿರ್ಣಯಿಸಿರುವ ಆಧಿವಾಸಿ ಅಥವಾ ನೆರೆಯ ಜಾತಿಗಳು

ಉದಾಹರಣೆ : ಅನುಸೂಚಿತ-ಜನಜಾತಿಗಳ ವಿಕಾಸಕ್ಕಾಗಿ ಸರಕಾರ ದೃಢವಾದ ಕ್ರಮವನ್ನು ತೆಗೆದುಕೊಳ್ಳಬೇಕು.

ಸಮಾನಾರ್ಥಕ : ಅನುಸೂಚಿತ ಜನಜಾತಿ


ಇತರ ಭಾಷೆಗಳಿಗೆ ಅನುವಾದ :

सरकार द्वारा निश्चित की गई या ठहराई हुई आदिवासी या वन्य जातियाँ।

अनसूचित-जनजातियों के विकास के लिए सरकार को ठोस कदम उठाने चाहिएँ।
अनुसूचित जनजाति, अनुसूचित-जनजाति

A social division of (usually preliterate) people.

folk, tribe