ಅರ್ಥ : ತಾಯಿ-ತಂದೆ ಸಂತಾನದ ಜೊತೆ ವ್ಯಕ್ತಿಯ ವಿಶಿಷ್ಟತೆ ಯಾವ ತರಹದಲ್ಲಿ ಸಂಕ್ರಮಿತವಾಗುತ್ತದೆ ಎಂಬುದ ಬಗ್ಗೆ ಅಧ್ಯಯನವನ್ನು ಮಾಡುವಂತಹ ವಿಜ್ಞಾನದ ಶಾಖೆ
ಉದಾಹರಣೆ :
ಅನುವಂಶಿಕ ವಿಜ್ಞಾನದ ಸಹಾಯದಿಂದ ಅಪರಾಧಿಯನ್ನು ಪತ್ತೆಹಚ್ಚಲಾಯಿತು.
ಸಮಾನಾರ್ಥಕ : ಅನುವಂಶಿಕ ವಿಜ್ಞಾನ, ಅನುವಂಶಿಕ-ವಿಜ್ಞಾನ, ಅನುವಂಶಿಕವಿಜ್ಞಾನ
ಇತರ ಭಾಷೆಗಳಿಗೆ ಅನುವಾದ :
माता-पिता से संतान के पास व्यक्ति की विशिष्टता किस तरह से संक्रमित होती है इसका अध्ययन करने वाली विज्ञान की शाखा।
आनुवंशिकी की सहायता से भी अपराधी की पहचान होती है।ಅರ್ಥ : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು
ಉದಾಹರಣೆ :
ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ
ಸಮಾನಾರ್ಥಕ : ಉತ್ತರಾಧಿಕಾರಿ, ಪಿತ್ರಾರ್ಜಿತ
ಇತರ ಭಾಷೆಗಳಿಗೆ ಅನುವಾದ :
वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।
उसे उत्तराधिकार के रूप में ढेर सारी सम्पत्ति प्राप्त हुई है।