ಅರ್ಥ : ಮಳೆಯಿಲ್ಲದೆ ಅದರಿಂದುಂಟಾದ ಪರಿಣಾಮ
ಉದಾಹರಣೆ :
ಈ ವರ್ಷದ ಅನಾವೃಷ್ಠಿಯಿಂದಾಗಿ ದನಕರುಗಳಿಗೆ ಮೇವಿನ ಅಭಾವವಾಗಿದೆ.
ಸಮಾನಾರ್ಥಕ : ಜಲಕ್ಷಾಮ
ಇತರ ಭಾಷೆಗಳಿಗೆ ಅನುವಾದ :
वर्षा का अभाव या वर्षाहीन होने की अवस्था या भाव।
सूखे के कारण इस साल फ़सल प्रभावित हुई है।