ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಾರ್ಮಿಕತೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಾರ್ಮಿಕತೆ   ನಾಮಪದ

ಅರ್ಥ : ಧರ್ಮವನ್ನು ವಿರೋಧಿಸುವ ಗುಣ ಅಥವಾ ಧರ್ಮಾನುಸಾರ ನಡೆಯದ ವ್ಯಕ್ತಿತ್ವ

ಉದಾಹರಣೆ : ವೈಚಾರಿಕ ಚಿಂತನೆಯಲ್ಲಿ ಅಧಾರ್ಮಿಕತೆಯ ಬಗೆಗೆ ಹೆಚ್ಚು ಒಲವಿರುತ್ತದೆ.

ಸಮಾನಾರ್ಥಕ : ನಾಸ್ತಿಕತೆ


ಇತರ ಭಾಷೆಗಳಿಗೆ ಅನುವಾದ :

अधार्मिक होने की अवस्था या भाव।

आजकल लोगों में अधार्मिकता फैल रही है,जिसके कारण व्यक्ति का नैतिक पतन होता जा रहा है।
अधार्मिकता, धर्महीनता

The quality of not being devout.

irreligion, irreligiousness