ಅರ್ಥ : ಅತಿಥಿಗಳಿಗಾಗಿ ಮೀಸಲಾದ ವಿಶೇಷವಾದ ಸೌಲಭ್ಯಗಳನ್ನು ಹೊಂದಿದ ಕೋಣೆ
ಉದಾಹರಣೆ :
ಶ್ರೀಶೈಲ ಅತಿಥಿ_ಗೃಹದಲ್ಲಿ ಮುಖ್ಯಮಂತ್ರಿಗಳು ಉಳಿದಿದ್ದಾರೆ.
ಸಮಾನಾರ್ಥಕ : ಅತಿಥಿ ಗೃಹ
ಇತರ ಭಾಷೆಗಳಿಗೆ ಅನುವಾದ :
घर में अतिथियों के ठहरने और सेवा-सत्कार के लिए उपयोग में आनेवाला कमरा।
कैलाश अतिथि कक्ष में अपने मेहमानों के साथ बैठा हुआ है।A bedroom that is kept for the use of guests.
guestroom