ಅರ್ಥ : ಯಾರೋ ಒಬ್ಬರು ಎಲ್ಲಾರಿಗಿಂತ ಉತ್ತಮ ಅಥವಾ ಶ್ರೇಷ್ಠರಾಗಿರುವ
ಉದಾಹರಣೆ :
ಶಾಲೆಯಲ್ಲಿ ಮನೋಜ್ ನನ್ನು ಅತ್ಯುನ್ನತ ವಿದ್ಯಾರ್ಥಿ ಎಂದು ಆಯ್ಕೆ ಮಾಡಿದರು.
ಸಮಾನಾರ್ಥಕ : ಅತ್ಯುನ್ನತ, ಸರ್ವಶ್ರೇಷ್ಠ, ಸರ್ವೋಕೃಷ್ಠ, ಸರ್ವೋತ್ತಮ
ಇತರ ಭಾಷೆಗಳಿಗೆ ಅನುವಾದ :
जो सबसे उत्तम या श्रेष्ठ हो।
मनोज विद्यालय का सर्वोत्तम छात्र चुना गया है।(superlative of `good') having the most positive qualities.
The best film of the year.ಅರ್ಥ : ಬಹಳ ಅವಶ್ಯಕವಾದ
ಉದಾಹರಣೆ :
ನೀವು ನನಗೆ ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ.
ಸಮಾನಾರ್ಥಕ : ಅವಶ್ಯವಾದ, ಉತ್ತಮವಾದ, ಒಳ್ಳೆಯ
ಇತರ ಭಾಷೆಗಳಿಗೆ ಅನುವಾದ :
Very good. Of the highest quality.
Made an excellent speech.ಅರ್ಥ : ಒಂದಕ್ಕಿಂತ ಮತ್ತೊಂದು ಉತ್ತಮ
ಉದಾಹರಣೆ :
ಹಲವಾರು ಅತ್ಯುತ್ತಮ ಖಾದ್ಯ ಪದಾರ್ಥಗಳನ್ನು ಇಟ್ಟಿದರು ಅವರು ಏನೇನೂ ತಿಂದರು?
ಇತರ ಭಾಷೆಗಳಿಗೆ ಅನುವಾದ :