ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತ್ತೆ ಪದದ ಅರ್ಥ ಮತ್ತು ಉದಾಹರಣೆಗಳು.

ಅತ್ತೆ   ನಾಮಪದ

ಅರ್ಥ : ಗಂಡನ ಅಥವಾ ಹೆಂಡತಿಯ ತಾಯಿ

ಉದಾಹರಣೆ : ಕೌಶಲ್ಯ ಸೀತೆಯ ಅತ್ತೆ.

ಸಮಾನಾರ್ಥಕ : ತಂದೆಯ ಒಡಹುಟ್ಟಿದವಳು, ಸೋದರ ಮಾವನ ಹೆಂಡತಿ


ಇತರ ಭಾಷೆಗಳಿಗೆ ಅನುವಾದ :

पति या पत्नी की माता।

कौशल्या सीता की सास थीं।
आर्या, श्वश्रू, सास, सासु

The mother of your spouse.

mother-in-law

ಅರ್ಥ : ಮಾವನ ಹೆಂಡತಿ

ಉದಾಹರಣೆ : ಸೀಮಾಳ ಸೋದರತ್ತೆ ಅಧ್ಯಾಪಕಿ.

ಸಮಾನಾರ್ಥಕ : ಸೋದರ ಅತ್ತೆ, ಸೋದರ-ಅತ್ತೆ, ಸೋದರತ್ತೆ


ಇತರ ಭಾಷೆಗಳಿಗೆ ಅನುವಾದ :

मामा की स्त्री।

सीमा की मामी एक अध्यापिका हैं।
मातुला, मातुलानी, मातुली, मामी

The sister of your father or mother. The wife of your uncle.

aunt, auntie, aunty

ಅರ್ಥ : ತಂದೆಯ ತಂಗಿ ಅಥವಾ ತಂದೆಯ ಅಕ್ಕ

ಉದಾಹರಣೆ : ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.

ಸಮಾನಾರ್ಥಕ : ತಂದೆಯ ಅಕ್ಕ, ತಂದೆಯ ಒಡಹುಟ್ಟಿದವಳು, ತಂದೆಯ ತಂಗಿ, ಸೋದರ ಅತ್ತೆ, ಸೋದರತ್ತೆ


ಇತರ ಭಾಷೆಗಳಿಗೆ ಅನುವಾದ :

पिता की बहन।

मेरी बुआ एक धर्मपरायण महिला हैं।
पितुःस्वसा, पितृष्वसा, फुआ, फूफी, फूवा, बुआ, बूआ

The sister of your father or mother. The wife of your uncle.

aunt, auntie, aunty