ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತಿಸಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅತಿಸಾರ   ನಾಮಪದ

ಅರ್ಥ : ತಿಂದಿರುವ ಪದಾರ್ಥಗಳು ಭೇದಿಯ ರೂಪದಲ್ಲಿ ಹೊರಗೆ ಬರುವಂತಹ ಒಂದು ರೋಗ

ಉದಾಹರಣೆ : ಅವನು ಭೇದಿಅತಿಸಾರ ರೋಗದಿಂದ ನರಳುತ್ತಿದ್ದಾನೆ.

ಸಮಾನಾರ್ಥಕ : ಅತಿಸಾರ-ರೋಗ, ಭೇದಿ


ಇತರ ಭಾಷೆಗಳಿಗೆ ಅನುವಾದ :

एक रोग जिसमें खाया हुआ पदार्थ अँतड़ियों से होकर दस्त के रूप में निकल जाता है।

वह अतिसार से पीड़ित है।
अतिसार, अतिसार रोग, डाइरिया, डायरिया

Frequent and watery bowel movements. Can be a symptom of infection or food poisoning or colitis or a gastrointestinal tumor.

diarrhea, diarrhoea, looseness, looseness of the bowels

ಅರ್ಥ : ಭೇದಿ ಮಾತ್ರೆಔಷದಿ

ಉದಾಹರಣೆ : ಭೇದಿಯಾಗಲು ಕೊಡುವ ಔಷಧಿ

ಸಮಾನಾರ್ಥಕ : ಭೇದಿಮಾಡಿಸು, ಭೇದಿಮಾಡು, ಭೇದಿಯ ಔಷಧಿ


ಇತರ ಭಾಷೆಗಳಿಗೆ ಅನುವಾದ :

दस्त लाने वाली दवा।

जमालगोटा एक अच्छा विरेचन है।
जुलाब, रेचन, रेच्य, विरेचन

A mild cathartic.

laxative