ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಸಿದ್ಧಾಂತ ಅಥವಾ ಸಂಯೋಗ ತುಂಬಾ ಸಾಧಾರಣವಾಗಿದ್ದು ಮತ್ತು ಸಂರಚನೆಯು ಒಂದೇ ತೆರನಾಗಿರುವುದು
ಉದಾಹರಣೆ : ಅಣುವನ್ನು ಸೂಕ್ಷ್ಮದರ್ಶಿಯಿಂದ ಮಾತ್ರ ನೋಡಬಹುದು
ಸಮಾನಾರ್ಥಕ : ಪರಮಾಣು
ಇತರ ಭಾಷೆಗಳಿಗೆ ಅನುವಾದ :हिन्दी English
किसी तत्व या यौगिक की बहुत ही साधारण एवं संरचनात्मक इकाई।
(physics and chemistry) the simplest structural unit of an element or compound.
ಅರ್ಥ : ಅತ್ಯಂತ ಸಣ್ಣ ಪ್ರಮಾಣದ ದಾತು
ಉದಾಹರಣೆ : ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.
ಸಮಾನಾರ್ಥಕ : ಕಣ
अत्यंत छोटा टुकड़ा।
(nontechnical usage) a tiny piece of anything.
ಅರ್ಥ : ಪರಮಾಣುವಿಗೆ ಸಂಬಂಧಿಸಿದ ಅಥವಾ ಪರಮಾಣುವಿನ
ಉದಾಹರಣೆ : ಶೀಲ ಆಮ್ಲಜನಕದಲ್ಲಿ ಇರುವ ಪರಮಾಣುವಿನ ಸಂರಚನೆಯನ್ನು ಅಧ್ಯಾಯನ ಮಾಡುತ್ತಿದ್ದಾಳೆ.
ಸಮಾನಾರ್ಥಕ : ಪರಮಾಣುವಿನ
परमाणु संबंधी या परमाणु का।
Of or relating to or comprising atoms.
ಸ್ಥಾಪನೆ