ಅರ್ಥ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ
ಉದಾಹರಣೆ :
ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.
ಸಮಾನಾರ್ಥಕ : ಅಡಚಣೆ, ಅಡೆ-ತಡೆ, ತೊಂದರೆ, ಬಾಧಕ, ಬಾಧೆ, ಸಂಕಷ್ಟ, ಸಮಸ್ಯೆ
ಇತರ ಭಾಷೆಗಳಿಗೆ ಅನುವಾದ :
बाधा या अड़चन उत्पन्न करने वाला व्यक्ति।
बाधकों की वजह से मेरा कई काम रुका पड़ा है।Someone who systematically obstructs some action that others want to take.
obstructer, obstructionist, obstructor, resister, thwarterಅರ್ಥ : ಯಾರನನ್ನಾದರೂ ನಿಲ್ಲಿಸುವ ಅಥವಾ ನಡುವೆ ಮಾತಾಡಿ ಅಡ್ಡಿಮಾಡುವ ಕ್ರಿಯೆ ಅಥವಾ ಭಾವ
ಉದಾಹರಣೆ :
ಪ್ರತಿ ಮಾತಿನ ಮಧ್ಯೆ ಅಡ್ಡಿಯನ್ನು ಉಂಟುಮಾಡುವುದು ಯಾರಿಗೂ ಇಷ್ಟವಾಗುವುದಿಲ್ಲ.
ಇತರ ಭಾಷೆಗಳಿಗೆ ಅನುವಾದ :
An act of delaying or interrupting the continuity.
It was presented without commercial breaks.ಅರ್ಥ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
ಉದಾಹರಣೆ :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
ಸಮಾನಾರ್ಥಕ : ಅಡಚನೆ, ಅಡೆತಡೆ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ
ಇತರ ಭಾಷೆಗಳಿಗೆ ಅನುವಾದ :
Any structure that makes progress difficult.
impediment, impedimenta, obstructer, obstruction, obstructorಅರ್ಥ : ವ್ಯಕ್ತಿ, ತತ್ವ ಅಥವಾ ಸಾರ, ಸತ್ವ ಅದು ಯಾವುದಾದರು ಸಂಸ್ಥೆ, ಕಾರ್ಯ, ಸಿದ್ಧಾಂತ ಮೊದಲಾದವುಗಳ ಆಧಾರ ರೂಪದಲ್ಲಿರುತ್ತದೆ
ಉದಾಹರಣೆ :
ನನ್ನ ಗುರುಗಳು ಈ ವಿದ್ಯಾಲಯದ ಒಂದು ಸ್ತಂಭ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ವಿರುದ್ಧವಾದ ಅಥವಾ ಅಸಮ್ಮತಿಯ ಸೂಚಕವಾದ ಅಭಿವ್ಯಕ್ತಿ ಅಥವಾ ಭಾವನೆ
ಉದಾಹರಣೆ :
ಒಳ್ಳೇ ಕೆಲಸವನ್ನು ಮಾಡುವವರಿಗೆ ಯಾವುದೇ ರೀತಿಯ ಆಕ್ಷೇಪಣೆ ಮಾಡಬಾರದು.
ಇತರ ಭಾಷೆಗಳಿಗೆ ಅನುವಾದ :
किसी काम या बात के अनुचित, अव्यावहारिक, नीति-विरुद्ध या हानिकारक जान पड़ने पर उसे रोकने के उद्देश्य से कही जानेवाली विरोधी बात।
अच्छा काम करने में किसी को आपत्ति नहीं होनी चाहिए।The speech act of objecting.
objection