ಅರ್ಥ : ಬೆರೆಸಿರುವಂತಹ ಅಥವಾ ಕರಗಿರುವಂತಹ
ಉದಾಹರಣೆ :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
ಸಮಾನಾರ್ಥಕ : ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುಚ್ಚಿಟ್ಟುಕೊಂಡಿರುವ
ಉದಾಹರಣೆ :
ವೈಜ್ಞಾನಿಕದಲ್ಲಿ ವಿಲೀನಗೊಂಡ ತತ್ವಗಳನ್ನು ಹುಡುಕುತ್ತಿದ್ದಾರೆ.
ಸಮಾನಾರ್ಥಕ : ನಿಮಗ್ನವಾದ ನಷ್ಟವಾದ, ವಿಲೀನಗೊಂಡ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಎಲ್ಲೊ ಒಂದು ಕಡೆ ಅಥವಾ ಯಾವುದೋ ಒಂದರ ಒಳಗೆ ಇಟ್ಟಿರುವ, ಬಿದ್ದಿರುವ ಅಥವಾ ಮುಚ್ಚಿಟ್ಟಿರುವ
ಉದಾಹರಣೆ :
ಈ ಕವಿತೆಯಲ್ಲಿ ಒಳಗೊಂಡ ಭಾವಾರ್ಥವನ್ನು ಸ್ಪಷ್ಟಮಾಡಿ.
ಸಮಾನಾರ್ಥಕ : ಅಡಕವಾಗಿರುವ, ಒಳಗೊಂಡ
ಇತರ ಭಾಷೆಗಳಿಗೆ ಅನುವಾದ :