ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೋಟದಲ್ಲಿ ಮಾಡಿರುವ ಒಂದು ಆಸ ಅದರ ಮೇಲೆ ರೈತ ಕುಳಿತುಕೊಂಡು ಬೆಳೆಗಳನ್ನು ನೋಡಿಕೊಳ್ಳುತ್ತಾನೆ
ಉದಾಹರಣೆ : ಆಸನದ ಮೇಲೆ ಮಲಗಿಕೊಂಡಿದ್ದ ರೈತ ಹಸುಗಳ ಕೂಗುವಿಕೆಯೆನ್ನು ಕೇಳಿಸಿಕೊಂಡು ಎದ್ದುಬಿಟ್ಟ.
ಸಮಾನಾರ್ಥಕ : ಆಸನ, ಮಂಚ, ಮಂಚಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
खेत में बना वह मचान जिस पर बैठकर किसान फसल की रखवाली करता है।
A raised horizontal surface.
ಅರ್ಥ : ಮನೆಯ ಮೇಲಿನ ಭಾಗ
ಉದಾಹರಣೆ : ಮಕ್ಕಳು ಮೇಲಂತಸ್ತಿನಲ್ಲಿ ಕುಣಿದಾಟುತ್ತಿದ್ದಾರೆ.
ಸಮಾನಾರ್ಥಕ : ಉಪ್ಪರಿಗೆ, ಮಹಡಿ, ಮೇಲಂತಸ್ತು
ಇತರ ಭಾಷೆಗಳಿಗೆ ಅನುವಾದ :हिन्दी
घर का ऊपरी भाग जो नीची दीवार से घिरा होता है।
ಸ್ಥಾಪನೆ