ಅರ್ಥ : ಯಾರನ್ನು ಜಾತಿಯಿಂದ ಹೊರಗೆ ಹಾಕಲಾಗಿದೆಯೋ
ಉದಾಹರಣೆ :
ರಾಮು ಜಾತಿಹೀನ ಜನರಿಗೆ ಸಹಾಯ ಮಾಡುತ್ತಾನೆ.
ಸಮಾನಾರ್ಥಕ : ಅಜಾತಿ, ಅಜಾತಿಯ, ಅಜಾತಿಯಂತ, ಜಾತಿಹೀನ, ಜಾತಿಹೀನವಾದ, ಜಾತಿಹೀನವಾದಂತ, ಜಾತಿಹೀನವಾದಂತಹ
ಇತರ ಭಾಷೆಗಳಿಗೆ ಅನುವಾದ :
जो जाति से निकाला हुआ हो।
राम अजाति लोगों की मदद करता है।