ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗಮನೀಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಗಮನೀಯ   ಗುಣವಾಚಕ

ಅರ್ಥ : ಒಬ್ಬ ಹೆಂಗಸಿನ ಜತೆಯಲ್ಲಿ ಮೈಥುನ ಮಾಡುವುದು ವಿಧಿ-ಶಾಸ್ತ್ರೀಯ ದೃಷ್ಟಿಯಿಂದ ನಿಷಿದ್ಧವಾದ (ಸ್ತ್ರೀ)

ಉದಾಹರಣೆ : ಗುರುಪತ್ನಿ, ರಾಜಪತ್ನಿ, ಮಲತಾಯಿ ಮೊದಲಾದವರನ್ನು ಅಗಮ್ಯ ಸ್ತ್ರೀ ಎಂದು ಹೇಳಲಾಗುತ್ತದೆ.

ಸಮಾನಾರ್ಥಕ : ಅಗಮ್ಯ


ಇತರ ಭಾಷೆಗಳಿಗೆ ಅನುವಾದ :

जिसके साथ मैथुन करना विधिक या शास्त्रीय दृष्टि से वर्जित हो (स्त्री)।

गुरुपत्नी, राजपत्नी, सौतेली माँ आदि को अगम्या स्त्री कहा गया है।
अगमनीया, अगम्या