ಅರ್ಥ : ಆ ರೋಗ ಸ್ತ್ರೀ ಪುರಷರಿಗೆ ಸಂಬಂಧಿಸಿದ ರೋಗ ಅಥವಾ ಸಂಕ್ರಾಮಿಕ ರೋಗ
ಉದಾಹರಣೆ :
ಸಿಡುಬು ಒಂದು ಸಾಂಕ್ರಾಮಿಕ ರೋಗ
ಸಮಾನಾರ್ಥಕ : ಅಂಟು ರೋಗ, ಸಾಂಕ್ರಾಮಿಕ ರೋಗ, ಸೋಂಕು ರೋಗ
ಇತರ ಭಾಷೆಗಳಿಗೆ ಅನುವಾದ :
वह रोग जो संसर्ग या छूत से फैलता है।
चेचक एक संक्रामक रोग है।