ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕಿವಿ, ಗಂಟಲು ಮತ್ತು ತಲೆ ಬಿಸಿಯಾಗಿ ಇಡಲು ಅದರ ಮೇಲೆ ಸುತ್ತುವ ಒಂದು ತರಹದ ಉಣ್ಣಿ ಬಟ್ಟೆ
ಉದಾಹರಣೆ : ರಾಖಿ ಒಂದು ಸುಂದರವಾದ ಕಂಠವಸ್ತ್ರವನ್ನು ನೈದಿದ್ದಾಳೆ.
ಸಮಾನಾರ್ಥಕ : ಉತ್ತರೀಯ, ಕಂಠವಸ್ತ್ರ
ಇತರ ಭಾಷೆಗಳಿಗೆ ಅನುವಾದ :हिन्दी English
कान, गले, और सिर को गर्म रखने के लिए इन पर लपेटा जाने वाला एक ऊनी कपड़ा।
A scarf worn around the neck.
ಅರ್ಥ : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ
ಉದಾಹರಣೆ : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.
ಸಮಾನಾರ್ಥಕ : ದುಪ್ಪಟ, ದುಪ್ಪಟಿ, ದೋತರ, ವಲ್ಲಿ, ಹೊದಿಕೆ
ಇತರ ಭಾಷೆಗಳಿಗೆ ಅನುವಾದ :हिन्दी
स्त्रियों के पहनने या ओढ़ने का कपड़ा।
ಸ್ಥಾಪನೆ